ಕಿರಿಕ್ ಪಾರ್ಟಿ' ಸಾನ್ವಿಯಾಗಿ ಕನ್ನಡಿಗರ ಮನ ಗೆದ್ದ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರ ಪ್ರಿಯರ ಹಾಟ್ ಫೇವರಿಟ್ ನಟಿ. 'ಗೀತಾ ಗೋವಿಂದಂ' ಚಿತ್ರದ ನಂತರ ನಟ ವಿಜಯ್ ದೇವರಕೊಂಡ ಜೊತೆ ಎರಡನೇ ಬಾರಿ 'ಡಿಯರ್ ಕಾಮ್ರೇಡ್' ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿರುವ ರಶ್ಮಿಕಾ ತಮಿಳು ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ.
Kannada actress, 'Kirik Party' fame Rashmika Mandanna tweet about true love. Its interesting.